ಕೋಲಾಹಲ ಯು/ಎ ಸರ್ಟಿಫಿಕೆಟ್
Posted date: 20 Thu, Nov 2014 – 06:48:27 AM

 ಶ್ರೀಮತಿ ರಾಮತುಳಸಿ ಅರ್ಪಿಸುವ ಮಾತೃದೇವೋಭವ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಯಿ ವಿಪನ ಗಂಡ ನಿರ್ಮಾಣದ ಕೋಲಾಹಲ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು  ಯು/ಎ ಸರ್ಟಿಫಿಕೆಟ್ ನೀಡಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.  ಭಾಸ್ಕರ್.ಎಸ್. ನಿರ್ದೇಶನದ ಈ ಚಿತ್ರದ ಸಂಗೀತ ರಮಣ್ ರಾಥೋಡ್, ಛಾಯಾಗ್ರಹಣ ಮಹಿಸರಲ, ಸಂಕಲನ ಸಂಜೀವರೆಡ್ಡಿ, ಕಲೆ - ಬಾಬುಖಾನ್, ನೃತ್ಯ ಬಾಲು ದಿಲೀಪ್, ಸಹನಿರ್ದೇಶನ ಸಂತೋಷ್ ಬಟಗೇರಿ, ನಿರ್ವಹಣೆ - ವೇಣುಗೋಪಾಲ್, ತಾರಾಗಣದಲ್ಲಿ ಕುರಿ ಸುನಿಲ್, ಮುರುಳಿ, ಚೇತನ್, ಪೃಥ್ವಿ, ಪೂರ್ಣಿಮಗೌಡ, ಪರಿಮಳ, ಕಾಮ್ನಸಿಂಗ್, ಶಂಕರ್‌ಭಟ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed